[Brodha V "Hengaithe Maige" ಹಾಡಿನ ಲಿರಿಕ್ಸ್]
[Intro]
ತಡಿ ಮಗ ಬಂದೆ
ತಡಿ ಮಗ ಬಂದೆ
ಯಾಕೋ ಡಲ್ ಆಗಿದೀಯಂತೆ
ತಡಿ ಮಗ ಬಂದೆ
[Verse 1]
ನಾನು rap ಅನ್ನೋ ಬೀಜ ಬಿತ್ತ ರೈತ (ರೈತ)
ಅಣ್ಣನ್ ಕೈಂದ ತಿಂದ ಹೈಕ್ಲ
ಇಲ್ಲಿ brands ಹಾಗೂ shows ನ ತಂದಿದ್ದು
ಇದಿ market ಗೆ ಬೆಲೆ ನನ್ನಿಂದನೇ ಬಂದಿದ್ದು
ಸುಟ್ಟೋಗತ್ mic, ಬೆಂಕಿ ನನ್ನ ಆಲೋಚನೆಗಳೆಲ್ಲ, ಹುಟ್ಟಿದೆ inside an oven'u
BESCOM'u ಹೇಳುತ್ತೆ, ನೀವುಎಲ್ಲ light work ನನಗೆ (ನನಗೆ)
ಇರೋದೇಗ ನಾನು ಒಬ್ಬನೇ current'u (Current'u)
ಅಮಾವಾಸೆ ಆಗಿತ್ತು, ಅದ್ದಾರಿ ಚಂದ್ರನ್ side ಗೆ ನಾನೆ ತಳ್ಳಿದ್ದು
ರಾಹು ಕೆತು ಎಲ್ಲ ದಾಟಿ, superstar ಆಗಿ ಈ ಬಾನಿಗೆ shine ನಾನೆ ತಂದಿದ್ದು (ತಂದಿದ್ದು)
Plain ಆಗಿರೋ life ಗೆ boarding pass ಸಿಕ್ಕಿತ್ತು
Turbulence ಈಗ ಹಳೆ ಕಾಲದ ಮಾತಾಗಿತ್ತು (Skrr)
Business ಕೂಡ upgrade ಆಗಿತ್ತು
First class ಚಿನ್ನ ಈಗ life ನೋಡಿ
[Pre-Chorus]
ಹೇಂಗೈತೆ ಮೈಗೆ?
ಈ time ಈಗೇ ನಾನು ಕಾದೆ
ಹೇಂಗೈತೆ ಮೈಗೆ?
ಈ ಆಟಕ್ಕೆ ನಾನು ready ಆದೆ
ಹೇಂಗೈತೆ ಮೈಗೆ?
ನನ್ ಮಾತೆ ನಿಂಗೆ ಈಗ ಗಾದೆ
ಹೇಂಗೈತೆ ಮೈಗೆ?
ಕೊನೆಗೆ ಎಲ್ಲಿಂದ ಎಲ್ಲಿಗೆ ಬಂದೆ
[Chorus]
ಹೇಂಗೈತೆ ಮೈಗೆ? (ಹೇಂಗೈತೆ ಮೈಗೆ? ಮೈಗೆ? ಮೈಗೆ?)
ಹೇಂಗೈತೆ ಮೈಗೆ? (ಹೇಂಗೈತೆ ಮೈಗೆ? ಮೈಗೆ? ಮೈಗೆ?)
ಹೇಂಗೈತೆ ಮೈಗೆ? (ಹೇಂಗೈತೆ ಮೈಗೆ? ಮೈಗೆ? ಮೈಗೆ?)
ಹೇಂಗೈತೆ ಮೈಗೆ? (ಹೇಂಗೈತೆ ಮೈಗೆ? ಮೈಗೆ? ಮೈಗೆ?)
[Post-Chorus]
ತಡಿ ಮಗ ಬಂದೆ
ತಡಿ ಮಗ ಬಂದೆ
ಯಾಕೋ ಡಲ್ ಆಗಿದೀಯಂತೆ
ತಡಿ ಮಗ ಬಂದೆ
[Verse 2]
ಓಡೋವಾಗ್ತಾರೆ ಸಾಯೋದ್ ನೋಡಿ
ಕಷ್ಟ ಬಂದಾಗ ಕೈ ಕೊಡುವರ ಜಾತ್ಕ ಓಡಿ
School ಕಟ್ಟಿದ್ರೆ ನಾನು ನಿನಗೆ ಪಾಠ ಓದ್ಸಿ
ನಾನು ಹೇಳೋದು ಒಂದೇ ಮಾತು, ಷಾ ಹೋಗ್ಲಿ
C-c-connect ಆದೆ fans ಜೊತೆಗೆ like Wi-Fi
High rise ಮೇಲೆ ಇದೆ ನನ್ನ eye sight
ಗಂಜಿಯಿಂದ life ಆಯ್ತು ಈಗ white rice
ನನ್ reality ಚಿನ್ನ ನಿಂಗೆ ಈಗ sci-fi
ಸಾಥ್ ಕೊಟ್ಟರು auto ದಿಂದ Benz ಓಡ್ಸವರು (ಓಡ್ಸವರು)
Lungi ಇಂದ Gucci ಹಾಕಿ trends ತೋರ್ಸವರು
Class ಮತ್ತು mass ನ ಒಂದ್ ಮಾಡಿ
ಭೇದಭಾವ ಮಾಡುವರು ನನ್ ಮುಂದೆ ನೋಡಿ ಹೇಂಗ್ toast ಆದರು
ಬೇಜಾನ್ ಹವಾ ನಲ್ಲಿ ಹಾರ್ತಿದ್ರು
ಈ ಮಣ್ಣ ಮೇಲೆ ನನ್ನ ಕಾಲಿಟ್ಟು
ಇದಿ duniya ನೆ ಈಗ ತಿರುಗಿ ನೋಡುವಂತೆ
ನಾನ್ ಕಣೋ ಮಗ ಇಲ್ಲಿ ಮಾಡಿದ್ದು
[Pre-Chorus]
ಹೇಂಗೈತೆ ಮೈಗೆ?
ಈ time ಈಗೇ ನಾನು ಕಾದೆ
ಹೇಂಗೈತೆ ಮೈಗೆ?
ಈ ಆಟಕ್ಕೆ ನಾನು ready ಆದೆ
ಹೇಂಗೈತೆ ಮೈಗೆ?
ನನ್ ಮಾತೆ ನಿಂಗೆ ಈಗ ಗಾದೆ
ಹೇಂಗೈತೆ ಮೈಗೆ?
ಕೊನೆಗೆ ಎಲ್ಲಿಂದ ಎಲ್ಲಿಗೆ ಬಂದೆ
[Chorus]
ಹೇಂಗೈತೆ ಮೈಗೆ? (ಹೇಂಗೈತೆ ಮೈಗೆ? ಮೈಗೆ? ಮೈಗೆ?)
ಹೇಂಗೈತೆ ಮೈಗೆ? (ಹೇಂಗೈತೆ ಮೈಗೆ? ಮೈಗೆ? ಮೈಗೆ?)
ಹೇಂಗೈತೆ ಮೈಗೆ? (ಹೇಂಗೈತೆ ಮೈಗೆ? ಮೈಗೆ? ಮೈಗೆ?)
ಹೇಂಗೈತೆ ಮೈಗೆ? (ಹೇಂಗೈತೆ ಮೈಗೆ? ಮೈಗೆ? ಮೈಗೆ?)
[Post-Chorus]
ತಡಿ ಮಗ ಬಂದೆ
ತಡಿ ಮಗ ಬಂದೆ
ಯಾಕೋ ಡಲ್ ಆಗಿದೀಯಂತೆ
ತಡಿ ಮಗ ಬಂದೆ
Hengaithe Maige was written by Brodha V.
Hengaithe Maige was produced by Brodha V.
Brodha V released Hengaithe Maige on Thu Jan 23 2025.